"ಕ್ರೀಡಾ ಕೂಟ"
ದಿನಾಂಕ
:22/08/2019 ರಂದು ನಡೆದ ರಾವಂದೂರು ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಕ್ಕಳು ಬಾಗವಹಿಸಿ ನಮ್ಮ
ಶಾಲೆಗೆ OVER ALL CHAMPION ( ಶಾಲಾ ಸಮಗ್ರ ಪ್ರಶಸ್ತಿ) ತಂದುಕೊಟ್ಟರು.
"ಪ್ರತಿಭಾ ಕಾರಂಜಿ”
ದಿನಾಂಕ :27/08/2019
ರಂದು ನಡೆದ ರಾವಂದೂರು ಹೋಬಳಿ ಮಟ್ಟದ “ಪ್ರತಿಭಾ ಕಾರಂಜಿ”
ಕಾರ್ಯಕ್ರಮದಲ್ಲಿ ಮಕ್ಕಳು ಬಾಗವಹಿಸಿ ಪ್ರಥಮ ಬಹುಮಾನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ