"ಶ್ರದ್ಧೆಯೇ ಗುರುವು - ಸಾಧನೆಯೇ ಸಿರಿಯು"
ಹಲವಾರು ವರ್ಷಗಳ ಕಾಲ ನಮ್ಮ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆಯಾದ ಶ್ರೀ ಕುಮಾರಸ್ವಾಮಿ K G,ಶ್ರೀ ಶೇಷಾದ್ರಿ K M, ಶ್ರೀಮತಿ ಶಿವಮ್ಮ V ಅವರನ್ನು ಇಂದು ಆತ್ಮೀಯವಾಗಿ ಬೀಳ್ಕೊಡಲಾಯಿತು,ನಿಮ್ಮ ಸೇವೆಯನ್ನು ಶಾಲೆ ಸದಾ ಸ್ಮರಿಸುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ