ವರ್ಗಾವಣೆಯಾದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

 ನಮ್ಮ ಶಾಲೆಯಲ್ಲಿ ಸುದೀರ್ಘ 20  ವರ್ಷಗಳ ಕಾಲ ಗಣಿತ ಶಿಕ್ಷಕರಾಗಿ  ಸೇವೆ ಸಲ್ಲಿಸಿ, ಕೆ.ಆರ್. ನಗರ ತಾಲ್ಲೂಕಿನ ಚಂದಗಾಲು ಪ್ರೌಢಶಾಲೆಗೆ ವರ್ಗಾವಣೆಯಾದ ಹೆಚ್.ಎ. ಮಹದೇವಯ್ಯ ಸರ್ ರವರಿಗೆ ಹಾಗೂ ಸುದೀರ್ಘ 13 ವರ್ಷಗಳ ಕಾಲ ನಮ್ಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ,ಮೈಸೂರು ತಾಲ್ಲೂಕಿನ ಇಲವಾಲ ಪ್ರೌಢಶಾಲೆಗೆ ವರ್ಗಾವಣೆಯಾದ ಅಶ್ವಿನಿ ಜೆ. ಮೇಡಂ ರವರಿಗೆ ದಿನಾಂಕ 27/07/2023 ರಂದು ನಮ್ಮ ಶಾಲೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.



ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು