ಸುಸ್ವಾಗತ

ಎಲ್ಲರಿಗೂ ನಮಸ್ಕಾರ. ನಮ್ಮ ಶಾಲೆಗೆ ಸ್ವಾಗತ. ಇಂದು "ಶಾಲೆಗಾಗಿ ನಾವು-ನೀವು". ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಈ ದಿನ ನನ್ನ ವೆಬ್ ಸೈಟ್ ನ್ನು ಉದ್ಘಾಟನೆ ಮಾಡುತ್ತಿರುವ ನಿಮಗೆ ಧನ್ಯವಾದಗಳು. ನಿಮಗೆಲ್ಲಾ ನಾ ಆಭಾರಿ. ನಮ್ಮ-ನಿಮ್ಮ ನಂಟು ಹೀಗೆ ಇರಲಿ. ಇದು ನಿಮ್ಮ ಶಾಲೆ. ನಿಮ್ಮೂರ ಶಾಲೆ. ನೆನಪಿರಲಿ. ನಿಮ್ಮ ಶಾಲೆ ಬ್ಲಾಗ್ ಅಡ್ರೆಸ್...." www.namskoolu.blogspot.com" ನಿಮ್ಮ ಸಲಹೆ, ಸೂಚನೆ ಹರಿದು ಬರಲಿ. ನಾವು ಸ್ವಾಗತಿಸುತ್ತೇವೆ. ನೀವು ನಮ್ಮೊಂದಿಗಿರಿ. ನಾವು ಗುರಿಯೆಡೆಗಿರುತ್ತೇವೆ....

- ಧನ್ಯವಾದಗಳು
ಶ್ರೀಸಿದ್ದಣ್ಣಶೆಟ್ಟರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು,
 ರಾವಂದೂರು, ಪಿರಿಯಾಪಟ್ಟಣ ತಾಲೂಕು, ಮೈಸೂರು-571108
 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು