ಮಾಸ ಪತ್ರಿಕೆ"ತಿಂಗಳ ತೇರು" ಬಿಡುಗಡೆ
ನಮ್ ತಾಲೂಕಿನಲ್ಲಿ ಎಲ್ಲರೂ ಒಗ್ಗೂಡಿ ಶಿಕ್ಷಕರ ದಿನಾಚರಣೆ ಆಚರಿಸಿದೆವು. ಅಂದು ನಮ್ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ಕೂಡ ಬಂತು. ಆದರೆ, ಮಕ್ಕಳೆಲ್ಲಾ ನಮ್ಮ ಜೊತೆ ಇರಲಿಲ್ಲ. ಅಂದು ಶಾಲೆಗಳಿಗೆ ರಜೆ ಇತ್ತು. ಈ ಬೇಸರ ನಮಗೂ ಇತ್ತು. ಹೀಗಾಗಿ, ನಮ್ ಮಕ್ಕಳು ಶಿಕ್ಷಕರ ದಿನಾಚರಣೆ ಮಾಡೋಕೆ ಮುಂದಾದರು. ಅವರ ಉತ್ಸಾಹಕ್ಕೆ ನಾವೂ ನೀರೆರೆದೆವು. ಅಂದು 9.10.11. ಹುಡುಗರೆಲ್ಲಾ ಸಂಭ್ರಮಿಸಿದರು. ಶಿಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿದರು. ಗೆದ್ದವರಿಗೆ ಬಹುಮಾನ ಕೊಟ್ಟರು. ಅಂದೇ ನಮ್ಮ ಶಾಲೆಯ "ತಿಂಗಳ ತೇರು"ಮೂರನೇ ಸಂಚಿಕೆ ಬಿಡುಗಡೆ ಆಯಿತು. ಈ ಆಟಗಳ ಇಣುಕುನೋಟ..ಇಲ್ಲಿದೆ.
ಮಕ್ಕಳು ನೀಡಿದ ಬಹುಮಾನ


ಮಡಿಕೆ ಹೊಡೆಯುವ ಸ್ಪರ್ಧೆ

ಮಡಿಕೆ ಹೊಡೆಯುವ ಸ್ಪರ್ಧೆ

ಮಡಿಕೆ ಸಿಗದೆ ಚೇರ್ ಗೆ ಹೊಡೆದ ಮೇಷ್ಟ್ರು

ಸರ್ ಗೆ ಹೊಡೆಯುವಂತೆ ಬರುತ್ತಿರೋ ಮೇಂ

ಗುರಿ ತಲುಪದ ಗುರು

ಸಿಹಿ ಶಿಕ್ಷಕರ ದಿನ



ಬ್ಯಾಡ್ಮಿಂಟನ್ _ ಮಹೇಶ್,ಮಹದೇವಯ್ಯ,ರಾಜೀವ್,ಖಲೀಲ್

ವಾಲೀಬಾಲ್ _ಉಮೇಶ್,ಉಪ್ರಾ,ರಾಜೀವ್,ಮಹೇಶ್,ಮೇರ್ವಾಡೆ

ಸಂಭ್ರಮ

ಗೋಲ್ ಹೊಡೆದ ಸಡಗರ

ವಿಜಯದ ಕುಣಿತ

ವಾಲೀಬಾಲ್ ಗೆಲುವು



ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು