ಸ್ವಾಗತ

ಹಳೇ ಬೇರು
ಹೊಸ ಚಿಗುರು
ಕೂಡಿರಲು
ಮರ ಸೊಬಗು
- ಕವಿವಾಣಿ
ನಮ್ ಶಾಲೆ

ಹಳೇ ಕನಸು
ಹೊಸ ಗುರುವು
ಬಂದಿರಲು
ಶಾಲೆಗೆ ಮೆರುಗು
- ಶಿಷ್ಯಮಣಿ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು