ಥಾಂಕ್ಸ್
ಕಳೆದ ವರ್ಷದ 'ನಾವು-ನೀವು' ಮನದಲ್ಲಿತ್ತು. ಆ ವರ್ಷದ ಈ ಸುದಿನವೇ ನನ್ನ ಈ ರೂಪ ಸೃಜಿಸಿದ್ದು. ಅಂದರೆ ಈ ಬ್ಲಾಗ್ ರೂಪುಗೊಂಡದ್ದು. ಇಂದಿಗೆ ವರ್ಷ. ಇದು ನನ್ನ ಈ ರೂಪದ ಮೊದಲ ಹುಟ್ಟು ಹಬ್ಬದ ಸಂಭ್ರಮದ ದಿನ. ನನ್ನನ್ನ ದೂರದಲ್ಲೇ ನೋಡಿದವರಿಗೆ, ನನ್ನೊಳಗೆ ಹೊಕ್ಕಿ ಬಂದವರಿಗೆ, ನನ್ನ ಕಿವಿ ಹಿಂಡಿದವರಿಗೆ, ನನ್ನಗೆ ನನ್ನ ತಪ್ಪಿನ ಅರಿವು ಮೂಡಿಸಿದವರಿಗೆ...ಎಲ್ಲರಿಗೂ ನನ್ನ ಕೃತಜ್ಞತೆಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ