ಯೋಗಾಯೋಗ
ಶನಿವಾರ ನಮ್ಮ ಶಾಲೆಯಲ್ಲಿ ಶಾಂತಿ ಸಂಕೇತ. ಕಾರಣ ಅಂದು ಬಿಳಿ ಸಮವಸ್ತ್ರ ಧರಿಸಿ ಮಕ್ಕಳೆಲ್ಲಾ ಕಂಗೊಳಿಸುತ್ತಾರೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹೀಗೆ ಅಂದು ಶನಿವಾರ ನಮ್ಮ ಮಕ್ಕಳು ದೈಹಿಕ ಶಿಕ್ಷಣದಲ್ಲಿ ನಿರತರಾಗಿದ್ದರು.
ಹೀಗೆ ನಮ್ಮ ಮಕ್ಕಳು ನೂರಾರು ಮಂದಿ ಏಕಕಾಲದಲ್ಲಿ ದೈಹಿಕ ಶಿಕ್ಷಣದಲ್ಲಿ ನಿರತರಾಗಿದ್ದರೆ, ಅದರ ನೋಟವೇ ಒಂದು ಸುಂದರ ದೃಶ್ಯಕಾವ್ಯ. ನಮ್ ಸ್ಕೂಲಿನ ದೈಹಿಕ ಶಿಕ್ಷಕರಾದ ಮಹೇಶ್ ಜೊತೆಗೆ, ಎಲ್ಲ ಸಹಶಿಕ್ಷಕರೂ ಸಾಥ್ ನೀಡುತ್ತಾರೆ. ಮಕ್ಕಳ ಜೊತೆ ಮಕ್ಕಳಾಗುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ