ನಾವೇ ಹೀರೋ...


 ಸತತ 4ನೇ ಬಾರಿ ಚಾಂಪಿಯನ್ಸ್ ಕಿರೀಟ. ಪ್ರಸಕ್ತ ವರ್ಷ ಕಿತ್ತೂರಿನಲ್ಲಿ ನಡೆದ ರಾವಂದೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಮಕ್ಕಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಥ್ರೋಬಾಲ್ ನಲ್ಲಿ ಬಾಲಕರು, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದರು. ಪ್ರದೀಪ್ ಜಾವಲಿನ್ ಥ್ರೋ ನಲ್ಲಿ, ಥ್ರಿಪಲ್ ಜಂಪ್ ನಲ್ಲಿ ಕವಿತಾ ಪ್ರಥಮಿಗರಾದರೆ, ಪ್ರದೀಪ್ ಡಿಸ್ಕಸ್ ಥ್ರೋ ಮತ್ತು ರಿಲೇಯಲ್ಲಿ ಬಾಲಕರು ಫಸ್ಟ್ ಬಂದರು. ಇನ್ನು ಹಲವು ಪ್ರಶಸ್ತಿಗಳು ನಮ್ಮ ಶಾಲೆಗೆ ಕೀರ್ತಿ ಕಿರೀಟ ತೊಡಿಸಿದವು.

ಅವುಗಳ ವಿವರ ಇಂತಿದೆ.

ಲಾಂಗ್ ಜಂಪ್ – ದರ್ಶನ್-ದ್ವಿತೀಯ

ಜಾವಲಿನ್ ಥ್ರೋ – ಚಾಂದಿನಿ – ಪ್ರಥಮ

300 ಮೀ  ಓಟ – ಪಲ್ಲವಿ – ಪ್ರಥಮ

ಕೋಕೋ – ಬಾಲಕೀಯರು – ದ್ವಿತೀಯ

ಶಾಟ್ ಪುಟ್ – ಪ್ರದೀಪ್ - ದ್ವಿತೀಯ

3000 ಮೀ ಓಟ - ಅಭಿಲಾಷ ಬಿ.ವಿ. – ದ್ವಿತೀಯ

1500 ಮೀ ಓಟ        - ಪ್ರದೀಪ - ದ್ವಿತೀಯ

400 ಮೀ ಓಟ – ಪ್ರದೀಪ – ದ್ವಿತೀಯ

800 ಮೀ & 1500 ಮೀ ಓಟ - ಪಲ್ಲವಿ - ದ್ವಿತೀಯ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು