ಮತ್ತೊಂದು ಸ್ವಾತಂತ್ರ್ಯೋತ್ಸವ. ಮತ್ತೆ ದೇಶಭಕ್ತಿ ಮೊಳಗಿದ ದಿನ. ಈ ವರ್ಷದ ಸ್ವಾತಂತ್ರ್ಯೋತ್ಸವ ಕೂಡ ಕಣ್ ಕಟ್ಟಿತು. ವಿವೇಕ ವೇದಿಕೆ ನನ್ ಇಸ್ಕೂಲ್ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ದೇಶಪ್ರೇಮದ ವಿವೇಕ ಹೇಳಿತು. ದೇಶಕ್ಕಾಗಿ ಹೋರಾಡಿದವರನ್ನೇ ಮರೆಯುವ ಕೆಟ್ಟ ಚಾಳಿ ಹೆಚ್ಚಿರುವ ಈ ದಿನಗಳಲ್ಲಿ ದೇಶಕ್ಕಾಗಿ ಚಿಂತಿಸುವ , ದೇಶಕ್ಕಾಗಿ ದುಡಿಯುವ, ದೇಶಕ್ಕಾಗಿ ಮಡಿಯುವ, ಮನಸುಗಳಿಗೆ ವೇದಿಕೆ ಸ್ಪೂರ್ತಿಯಾಯಿತು. ಅದು
ಭಗತ್ ಸಿಂಗ್ ನಾಟಕದ ಮೂಲಕ.
 |
ಮೇರಾ ಭಾರತ್ ಮಹಾನ್.. |
ಮಕ್ಕಳು ಮನೋಜ್ಞವಾಗಿ ನಾಟಕ ಅಭಿನಯಿಸಿದರು. ಶಾಲೆಯ ಗೌರವಧನ ಶಿಕ್ಷಕ ರೇವಣ್ಣ ನಾಟಕವನ್ನು ನಿರ್ದೇಶಿಸಿದರು.
 |
ಭಗತ್ ಸಿಂಗ್ ತಾಯಿ |
ಪಾತ್ರಧಾರಿಗಳು :-
ಶಿಧರ - ಭಗತ್ ಸಿಂಗ್
ಅನುಷಾ - ತಾಯಿ ಪಾತ್ರ
ರಾಜೇಶ್ - ಭಗತ್ ಸಿಂಗ್ ಸ್ನೇಹಿತ
ಆರ್.ಕೆ.ಪವನ್ - ಪೊಲೀಸ್ ಪಾತ್ರಧಾರಿ
ಡಿಪಿ ಕಿರಣ್ - ಸಾರ್ಜೆಂಟ್
ನಯನ - ಭಾರತಾಂಬೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ