ರಾಜ್ಯಮಟ್ಟದ ಪ್ರತಿಭಾನ್ವಿತರಿಗೆ ಸನ್ಮಾನ
ಸತತ ಎರಡನೇ ಬಾರಿ ಗೌರವ. ಸಾಧಕರ ಹಾದಿಯಲ್ಲಿ ನನ್ನ ವಿದ್ಯಾರ್ಥಿಗಳೆಂಬ ಹಿರಿಮೆ,ಗರಿಮೆ. ಬಿಜಾಪುರದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಎರಡನೇ ಬಹುಮಾನ ಪಡೆದು ಬಂದರು. ಕಳೆದ ವರುಷ ಮೂರನೇ ಬಹುಮಾನ ಬಂದಿತ್ತು. ಸಾದಿಸಿ ಬಂದ ಪ್ರತಿಭಾನ್ವಿತರಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಸನ್ಮಾನ ಮಾಡಿದ ಸುಂದರ ಕ್ಷಣಗಳು......
![]() |
ಶುಭವಾಗಲಿ |
ಮೇಲಿನ ಚಿತ್ರದಲ್ಲಿ....(ಎಡದಿಂದ) ಎಸ್.ಡಿ.ಎಂಸಿ ಸದಸ್ಯೆ ತಾರಾದೇವಿ, ಶಿವಣ್ಣ,ಕುಮಾರ್,ಅಧ್ಯಕ್ಷರಾದ ನಾಗರಾಜೇಗೌಡ,ಜಿಪಂ ಸದಸ್ಯರಾದ ಶಿವಣ್ಣ, ಉಪನ್ಯಾಸಕ ರವಿ, ತಾಪಂ ಅಧ್ಯಕ್ಷೆ, ಡಯಟ್ ಉಪನ್ಯಾಸಕ ಪ್ರಶಾಂತ್, ತಾಪಂ ಸದಸ್ಯ ಚಂದ್ರು ಇದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ