ಮಾನ್ಯ ವಿಧಾನಸಭಾ ಸದಸ್ಯರ ಬೇಟಿ
ಇಂದು ಅಂದರೆ ದಿನಾಂಕ 19/11/2018 ನಮ್ಮ ಶಾಲೆಗೆ ಸುದಿನ .ಏಕೆಂದರೆ ಪಿರಿಯಾಪಟ್ಟಣ ತಾಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ಕೆ.ಮಹದೇವ್ ಸರ್ ರವರು ಬೇಟಿ ನೀಡಿದ ದಿನ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು ಶಾಲಾ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ನೀಗಿಸುವದಾಗಿ ಬರವಸೆ ನೀಡಿ,2018-19 ನೇ ಸಾಲಿನ ಬೈಸಿಕಲ್ ವಿತರಣೆಗೆ ಚಾಲನೆ ನೀಡಿದರು.
ಚಪ್ಪಾಳೆ&ಬ್ಯಾಂಡ್ ಮೂಲಕ ಸ್ವಾಗತ.
ಸಂಸ್ಥೆಯ ಮುಖ್ಯಸ್ಥರಿಂದ ಸನ್ಮಾನ.
ಶಾಲಾ ಕುಂದುಕೊರತೆಗಳ ಚಚೆ೯.ಬೈಸಿಕಲ್ ವಿತರಣೆಗೆ ಚಾಲನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ