73 ನೇ ಸ್ವಾತಂತ್ರ್ಯ ದಿನಾಚರಣೆ




                   ನಮ್ಮ ಶಾಲೆಯಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ  
                   ಆಚರಿಸುತ್ತಿರುವುದು. 


            73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನದಂದು ನಮ್ಮ ಶಾಲೆಯ ಮಕ್ಕಳು ಬಣ್ಣ ಬಣ್ಣದ ಪತಂಗಗಳಂತೆ ಪಥಸಂಚಲನೆಯ ಮೂಲಕ ಚಿತ್ತಾರ ಬಿಡಿಸುತ್ತಿರುವುದು.






                         73 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ಶಾಲೆಯ ಹಿರಿಯ ಶಿಕ್ಷಕರಾದ     ಶ್ರೀ ಯೋಗೇಶ್ ಎಸ್.ರವರು  ತಮ್ಮ ವೃತ್ತಿ ಜೀವನದ ಕೊನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದ್ವಜಾರೋಹಣ ನೆರವೇರಿಸಿ , ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ.





ಬಣ್ಣದ ಚಿಟ್ಟೆಗಳಿಂದ ದೇಶ ಭಕ್ತಿ ಗೀತೆ.



ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು