TALP ROOM-2019-20




                   ದಿನಾಂಕ:18/07/2019 ರಂದು ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಚಿಕ್ಕಸ್ವಾಮಿ ಸರ್ ರವರಿಂದ TALP ಕಂಪ್ಯೂಟರ್ ತರಗತಿ ಕೊಠಡಿ ಉದ್ಘಾಟನೆ ಗೊಂಡಿತು.ಉಪಪ್ರಾಂಶುಪಾಲರಾದ ಶ್ರೀ ಸುರೇಶ ಆರ್ ಮತ್ತು ಶಿಕ್ಷಕರಾದ ಮಹದೇವಯ್ಯ ಹೆಚ್ ಎ,ವೇದಮೂರ್ತಿ ಎಲ್ ಎನ್, ಶಿವಪ್ಪ ಬಸಪ್ಪ ಸಿರಕನಹಳ್ಳಿ,ಶೇಷಾದ್ರಿ ಕೆ ಎಂ. ಹಾಗೂ ಮಕ್ಕಳು ಹಾಜರಿದ್ದರು. ಮಾನ್ಯ ಶಿಕ್ಷಣಾಧಿಕಾರಿಗಳು ಕಂಪ್ಯೂಟರ್ ಶಿಕ್ಷಣ ಮತ್ತು ಪ್ರಸ್ತುತ  ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸಿ,ಉಪಯೋಗ ಪಡೆದುಕೊಳ್ಳಲು ಸೂಚಿಸಿದರು.







               



ಕಂಪ್ಯೂಟರ್ ತರಗತಿಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತರುವುದು.




ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು